|
|
|
ನಗರದ ಸ್ಲಮ್ ಒಂದರ ಬಳಿ ಒಬ್ಬ ಬಡಹುಡುಗಿಯ ಸಾವಾಗಿದೆ. ಒಂದು ಶ್ರೀಮಂತ ಕುಟುಂಬ ತನ್ನ ಯಶಸ್ಸನ್ನು ಆಚರಿಸಲು ಸಂಭ್ರಮದಿಂದ ತಯಾರಿ ನಡೆಸಿದೆ. ಆದರೆ, ಆ ಬಡ ಹುಡುಗಿಯ ಸಾವನ್ನು ತನಿಖೆ ಮಾಡುತ್ತಾ ಇನ್ಷ್‌ಸ್ಪೆಕ್ಟರ್ ಅಲ್ಲಿಗೆ ಬರುತ್ತಾನೆ. ಅವನ ಮಾತಿನ ಮೋಡಿಗೆ ಸಿಲುಕಿ, ಆ ಕುಟುಂಬ ತನ್ನ ಪಾತ್ರವನ್ನು ಸಮರ್ಥಿಸಿಕೊಳ್ಳುತ್ತಲೇ ನಿಜ ಸ್ವರೂಪವನ್ನು ಅನಾವರಣಗೊಳಿಸುತ್ತದೆ. |